ರಾಮಾಯಣ ಸಿನಿಮಾ: ಲಾಸ್ ಏಂಜಲೀಸ್‌ನಲ್ಲಿ ಶ್ರೀರಾಮನ ಪಾತ್ರ ಪರಿಚಯಿಸಿದ ರಣಬೀರ್ ಕಪೂರ್!

ನಮಸ್ಕಾರ ಸ್ನೇಹಿತರೆ, ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಸಂಚಲನ ಸೃಷ್ಟಿ ಮಾಡಿರುವ, ಅತಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಬಗ್ಗೆ ಭಾರಿ ಅಪ್ಡೇಟ್ ಒಂದು ಹೊರಬಿದ್ದಿದೆ. ಸ್ನೇಹಿತರೆ, ನಿತೇಶ್ ತಿವಾರಿ ನಿರ್ದೇಶನದ ಈ ಮಹಾಕಾವ್ಯ ಆಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ಅವರು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಿಮಗೆಲ್ಲಾ ಗೊತ್ತೇ ಇದೆ. ramayana ranbir kapoor ಇದೀಗ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ (Los Angeles) ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ ರಣಬೀರ್ … Read more

ಎಲ್‌ಪಿಜಿ (LPG) ಬಳಕೆದಾರರ ಗಮನಕ್ಕೆ: ಮತ್ತೆ ಶುರುವಾಗಲಿದೆ ಸೀಮೆಎಣ್ಣೆ ವಿತರಣೆ! ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯ

ಸೀಮೆಎಣ್ಣೆ ವಿತರಣೆ (Kerosene supply) ಕೇಂದ್ರ ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ (LPG) ಬಳಕೆದಾರರಿಗೆ ಹಾಗೂ ಜನಸಾಮಾನ್ಯರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿದೂಗಿಸಲು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಬೇಡಿಕೆ ಹಾಗೂ ಒತ್ತಡವನ್ನು ಕಡಿಮೆ ಮಾಡಲು, ಕೇಂದ್ರ ಸರ್ಕಾರವು ತಾತ್ಕಾಲಿಕವಾಗಿ ಮತ್ತೆ ಸೀಮೆಎಣ್ಣೆ (SKO – Kerosene) ಪೂರೈಕೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಹಿಂದೆ ಬಹುತೇಕ ರಾಜ್ಯಗಳನ್ನು ‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಿ, ಇದರ ವಿತರಣೆಯನ್ನು ಹಂತಹಂತವಾಗಿ ನಿಲ್ಲಿಸಲಾಗಿತ್ತು. … Read more

ಬಹುನಿರೀಕ್ಷಿತ Realme 16 5G ಬಿಡುಗಡೆ ದಿನಾಂಕ ಫಿಕ್ಸ್: ಬರೋಬ್ಬರಿ 7000mAh ಬ್ಯಾಟರಿ, ಫೀಚರ್ಸ್ ಇಲ್ಲಿದೆ!

DD Time Learn ಓದುಗರಿಗೆ ಹಾಗೂ ಸ್ಮಾರ್ಟ್‌ಫೋನ್ ಪ್ರಿಯರಿಗೆ ಗುಡ್ ನ್ಯೂಸ್! ಒಪ್ಪೋ (Oppo) ಕಂಪನಿಯ ಸಬ್-ಬ್ರಾಂಡ್ ಆದ ರಿಯಲ್‌ಮಿ (Realme) ತನ್ನ ಬಹುನಿರೀಕ್ಷಿತ ನಂಬರ್ ಸರಣಿಯ ಮುಂದಿನ ಸ್ಮಾರ್ಟ್‌ಫೋನ್, “Realme 16 5G” ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಫೋನ್ ಯಾವ ದಿನಾಂಕದಲ್ಲಿ ಬಿಡುಗಡೆಯಾಗುತ್ತದೆ ಮತ್ತು ಇದರ ಅದ್ಭುತ ಫೀಚರ್ಸ್‌ಗಳೇನು ಎಂಬುದನ್ನು ಕಂಪನಿ ಅಧಿಕೃತವಾಗಿ ಬಹಿರಂಗಪಡಿಸಿದೆ. ಇದನ್ನು ಖರೀದಿಸಲು ಕಾತುರರಾಗಿರುವವರಿಗಾಗಿ ಫ್ಲಿಪ್‌ಕಾರ್ಟ್‌ನಲ್ಲಿ (Flipkart) ಈಗಾಗಲೇ ಇದರ ಟೀಸರ್ ಪೇಜ್ ಲೈವ್ … Read more

RCB vs SRH: ಚಿನ್ನಸ್ವಾಮಿ ಮೈದಾನದಲ್ಲಿ ಜೆ. ಡಫಿ ಬೆಂಕಿ ಬೌಲಿಂಗ್! ಹೈ-ವೋಲ್ಟೇಜ್ ಪಂದ್ಯದ ಅಸಲಿ ಹೀರೋ

RCB vs SRH 2026ರ ಐಪಿಎಲ್ ಟೂರ್ನಿ ಪ್ರಾರಂಭವಾಗಿದ್ದು, ಮೊದಲ ಪಂದ್ಯವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಅತ್ಯಂತ ರೋಚಕ ಕಾಳಗವಾಗಿದೆ. ನಿರೀಕ್ಷೆಯಂತೆಯೇ ಇದು ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದೆ. “ಈ ಸಲ ಕಪ್ ನಮ್ದೇ” ಎನ್ನುವ ಆರ್‌ಸಿಬಿ ಅಭಿಮಾನಿಗಳ ಹುಮ್ಮಸ್ಸು ಮತ್ತು “ನಾವು 300 ರನ್ ಹೊಡೆಯುತ್ತೇವೆ” ಎಂದು ಚಾಲೆಂಜ್ ಮಾಡುವ ಎಸ್‌ಆರ್‌ಎಚ್ ಪಡೆಯ ನಡುವೆ ನಡೆದ ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಬ್ಯಾಟರ್‌ಗಳಲ್ಲ, ಬದಲಾಗಿ ಅದ್ಭುತ ಬೌಲಿಂಗ್ … Read more

ಬೆಂಗಳೂರು ಮ್ಯಾಚ್ ಟಿಕೆಟ್ ಕ್ರೇಜ್: ಚಿನ್ನಸ್ವಾಮಿ ಸ್ಟೇಡಿಯಂ ಟಿಕೆಟ್‌ಗಾಗಿ ಮುಗಿಬಿದ್ದ ಅಭಿಮಾನಿಗಳು!

Chinnaswamy stadium tickets ಕರ್ನಾಟಕದಲ್ಲಿ ಕ್ರಿಕೆಟ್ ಫೀವರ್ ಶುರುವಾಗಿದೆ. ಅದರಲ್ಲೂ ಆರ್‌ಸಿಬಿ (RCB) ಮ್ಯಾಚ್ ಇದ್ದರಂತೂ, ಯಾವಾಗ ಮ್ಯಾಚ್ ಬರುತ್ತದೆ ಎಂದು ಜನ ಕಾತುರದಿಂದ ಕಾಯುತ್ತಿರುತ್ತಾರೆ. ನಮ್ಮ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಈಗ ಹಬ್ಬದ ವಾತಾವರಣ ಮನೆ ಮಾಡಿದೆ.ನಮ್ಮ ನೆಚ್ಚಿನ ತಂಡದ ಮ್ಯಾಚ್ ಎಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಕ್ರೇಜ್! ಈ ವರ್ಷದ ಪಂದ್ಯಕ್ಕೂ ಅದೇ ರೀತಿಯ ಹುಚ್ಚು ಅಭಿಮಾನ ಕಂಡುಬರುತ್ತಿದ್ದು, ಟಿಕೆಟ್‌ಗಾಗಿ ಜನ ಮುಗಿಬಿದ್ದಿದ್ದಾರೆ. ಆನ್‌ಲೈನ್‌ನಲ್ಲಿ ಸರ್ವರ್ ಡೌನ್, ಆಫ್‌ಲೈನ್‌ನಲ್ಲಿ ಉದ್ದನೆಯ ಕ್ಯೂ! ಐಪಿಎಲ್ ಮ್ಯಾಚ್ … Read more

ರಾಮ ನವಮಿ 2026: ಮಾರ್ಚ್ 26 ಅಥವಾ 27? ಸರಿಯಾದ ದಿನಾಂಕ, ಪೂಜಾ ಸಮಯ ಮತ್ತು ಮಹತ್ವ ಇಲ್ಲಿದೆ

ರಾಮ ನವಮಿ ದಿನಾಂಕ 2026 ರಾಮ ನವಮಿಯು ಹಿಂದೂಗಳ ಅತ್ಯಂತ ಪ್ರಮುಖ ಹಾಗೂ ಪವಿತ್ರ ಹಬ್ಬಗಳಲ್ಲಿ ಇದು ಕೂಡ ಒಂದು. ದೇಶಾದ್ಯಂತ ಅಪಾರ ಭಕ್ತಿ ಮತ್ತು ಸಡಗರದಿಂದ ಜನರು ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಭಗವಾನ್ ವಿಷ್ಣುವಿನ ಏಳನೇ ಅವತಾರವಾದ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮದಿನೋತ್ಸವವಾಗಿದೆ. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಈ ಶುಭ ದಿನವನ್ನು ಆಚರಿಸಲಾಗುತ್ತದೆ. ನಾವು ಈ ವರ್ಷ, 2026 ರಲ್ಲಿ, ರಾಮ ನವಮಿಯನ್ನು ಮಾರ್ಚ್ 26 ರಂದು ಆಚರಿಸಬೇಕೆ … Read more

ರಾಜ್ಯದ ಜನತೆಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ಹೊಸ ರೂಲ್ಸ್, ಟೋಲ್ ದರ ಏರಿಕೆ ಮತ್ತು ರಂಗೇರಿದ ಉಪಚುನಾವಣೆ ಕಣ! ಸಂಪೂರ್ಣ ವಿವರ ಇಲ್ಲಿದೆ

LLPG Cylinder New Rules ನಮಸ್ಕಾರ ಸ್ನೇಹಿತರೆ, ನಿಮ್ಮೆಲ್ಲರ ನೆಚ್ಚಿನ ‘DD Time Learn’ ಬ್ಲಾಗ್‌ಗೆ ಆತ್ಮೀಯ ಸ್ವಾಗತ.ನಾವು ಪ್ರತಿದಿನ ಗೃಹಬಳಕೆಯ ದಿನಸಿ ತರಲು ಮಾರುಕಟ್ಟೆಗೆ ಹೋದಾಗಲೋ ಅಥವಾ ನಮ್ಮ ವಾಹನಗಳಲ್ಲಿ ಪ್ರಯಾಣಿಸುವಾಗಲೋ ತುಂಬಾ ಬೆಲೆ ಏರಿಕೆಯ ಬಿಸಿ ನಮಗೆ ತಟ್ಟುತ್ತಲೇ ಇರುತ್ತದೆ. ಆದರೆ ಇಂದು, ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರ, ಗೃಹಿಣಿಯರ ಹಾಗೂ ವಾಹನ ಸವಾರರ ಜೇಬಿಗೆ ನೇರವಾಗಿ ಕತ್ತರಿ ಹಾಕುವಂತಹ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ ಒಂದೆಡೆ ಅಡುಗೆ ಅನಿಲದ (LPG Gas) ಕೊರೆತೆಯಿಂದ ಸರಿಯಾಗಿ … Read more

ಇನ್ನಮುಂದೆ ನಮ್ಮ ನೆಚ್ಚಿನ ‘ಪಾರ್ಲೆ-ಜಿ’ ಸಿಗಲ್ವಾ? ರಾಜ್ಯದ 4 ಫ್ಯಾಕ್ಟರಿಗಳು ಬಂದ್!

Parle-G Factory Closed” ನಾವು ಬಾಲ್ಯದಲ್ಲಿ ಮುಂಜಾನೆಯ ಚಹಾದ ಜೊತೆಗಿನ ಅತ್ಯುತ್ತಮ ಸಂಗಾತಿ,ಬಡವರ ಮತ್ತು ರೋಗಿಗಳ ಪಾಲಿನ ಸಂಜೀವಿನಿ ಎಂದೇ ಕರೆಸಿಕೊಳ್ಳುವ ‘ಪಾರ್ಲೆ-ಜಿ’ (Parle-G) ಬಿಸ್ಕೆಟ್ ಪ್ರಿಯರಿಗೆಲ್ಲಾ ಒಂದು ಕಹಿ ಸುದ್ದಿ. ಇನ್ನು ಮುಂದೆ ಅಂಗಡಿಯಲ್ಲಿ ನಮ್ಮೆಲ್ಲರ ನೆಚ್ಚಿನ ಪಾರ್ಲೆ-ಜಿ ಸಿಗುವುದು ಕಷ್ಟವಾಗಬಹುದು! ಹೌದು, ರಾಜ್ಯದ ಪ್ರಮುಖ ಪಾರ್ಲೆ-ಜಿ ಫ್ಯಾಕ್ಟರಿಗಳು ಬಾಗಿಲು ಮುಚ್ಚಿವೆ. ಏಕಾಏಕಿ ಬಿಸ್ಕೆಟ್ ಫ್ಯಾಕ್ಟರಿಗಳು ಬಂದ್ ಆಗಿದ್ದೇಕೆ? ಇದಕ್ಕೆ ಮುಖ್ಯ ಕಾರಣ ವಿದೇಶದಲ್ಲಿ ನಡೆಯುತ್ತಿರುವ ಯುದ್ಧ! ಹೌದು, ಎಲ್ಲೋ ನಡೆಯುತ್ತಿರುವ ಇರಾನ್ ಮತ್ತು ಇಸ್ರೇಲ್ … Read more

ದುರಂಧರ್: ದಿ ರಿವೇಂಜ್’ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ: ಕೇವಲ 3 ದಿನಗಳಲ್ಲಿ 500 ಕೋಟಿ ರೂ. ಕಲೆಕ್ಷನ್!

ಬಾಲಿವುಡ್ ಬಾಕ್ಸ್ ಆಫೀಸ್ ಇತಿಹಾಸ ಸೃಷ್ಟಿ ಮಾಡಿದ.ರಣವೀರ್ ಸಿಂಗ್, ರಾಕೇಶ್ ಬೇಡಿ ಮತ್ತು ಸಂಜಯ್ ದತ್ ಅಭಿನಯದ ಬಹುನಿರೀಕ್ಷಿತ ‘ದುರಂಧರ್: ದಿ ರಿವೇಂಜ್’ (Dhurandhar: The Revenge) ಚಿತ್ರವು ಬಿಡುಗಡೆಯಾದ ಕೇವಲ ಮೂರೇ ದಿನಗಳಲ್ಲಿ ಬರೋಬ್ಬರಿ 500 ಕೋಟಿ ರೂ. ಕ್ಲಬ್ ಸೇರುವ ಮೂಲಕ ಎಲ್ಲರ ಕುತೂಹಲ ಮೂಡಿಸಿದೆ. ಚಿತ್ರದ ಕಥೆ ಏನು? ಆದಿತ್ಯ ಧರ್ (Aditya Dhar) ನಿರ್ದೇಶನದ ಈ ಸ್ಪೈ-ಥ್ರಿಲ್ಲರ್ ಸಿನಿಮಾ ನೋಡುಗರ ಅಂದರೆ ಪ್ರೇಕ್ಷಕರ ಮೇಲೆ ಸಂಪೂರ್ಣವಾಗಿ ತಲುಪಿದೆ.ಭಾರತೀಯ ಅಂಡರ್‌ಕವರ್ ಸ್ಪೈ ಜಸ್ಕೀರತ್ … Read more

ಎಂಬಿಬಿಎಸ್ ಇಂಟರ್ನ್‌ಗಳಿಗೆ ಇನ್ನೂ ಸಿಗದ ಸ್ಟೈಫಂಡ್: 7 ವೈದ್ಯಕೀಯ ಕಾಲೇಜುಗಳಿಗೆ ತಲಾ 1 ಕೋಟಿ ರೂ. ದಂಡ!

ವೈದ್ಯಕೀಯ ವಿದ್ಯಾರ್ಥಿಗಳಿಗೆ ನೀಡುವ ಸ್ಟೈಫಂಡ್ (ಶಿಷ್ಯವೇತನ) ಮಾಹಿತಿಯನ್ನು ಬಹಿರಂಗಪಡಿಸಲು ವಿಫಲವಾದ ಏಳು ವೈದ್ಯಕೀಯ ಕಾಲೇಜುಗಳಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (NMC) ಭಾರಿ ದಂಡವನ್ನು ವಿಧಿಸಿದೆ. ಆದರೆ, ಈ ಕ್ರಮದ ನಡುವೆಯೂ ಸಾವಿರಾರು ಎಂಬಿಬಿಎಸ್ ಇಂಟರ್ನ್‌ಗಳು (MBBS Interns) ಮತ್ತು ರೆಸಿಡೆಂಟ್ ವೈದ್ಯರು (Resident Doctors) ಇನ್ನೂ ಯಾವುದೇ ವೇತನವಿಲ್ಲದೆ ಅಥವಾ ಅತಿ ಕಡಿಮೆ ವೇತನಕ್ಕೆ ದುಡಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ನೀಡಿದ್ದರೂ ಬಗೆಹರಿಯದ ಸಮಸ್ಯೆ ವಿದ್ಯಾರ್ಥಿಗಳಿಗೆ ಸಮರ್ಪಕ ಸ್ಟೈಫಂಡ್ ನೀಡದ ವಿಚಾರ ಸುಪ್ರೀಂ ಕೋರ್ಟ್ … Read more