ಅಕ್ರಮ ಬಾಂಗ್ಲಾ ವಲಸಿಗರಿಗೆ BSF ವಾರ್ನಿಂಗ್: ಗಡಿಯಲ್ಲಿ ಹಾವು, ಮೊಸಳೆ ಬಿಡಲು ಮಾಸ್ಟರ್ ಪ್ಲಾನ್!

BSF ಹೊಸ ಪ್ಲಾನ್ (BSF New Plan) ನಮ್ಮ ದೇಶದ ಗಡಿಯೊಳಗೆ ಅಕ್ರಮವಾಗಿ ನುಗ್ಗಿ, ಇಲ್ಲಿನ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿರುವ ಬಾಂಗ್ಲಾ ವಲಸಿಗರು ನಮ್ಮ ದೇಶದೊಳಗೆ ಬರದಂತೆ ತಡೆಯಲು ಭಾರತೀಯ ಗಡಿ ಭದ್ರತಾ ಪಡೆ (BSF) ಇದೀಗ ಕಠಿಣ ಹಾಗೂ ವಿಭಿನ್ನವಾದ ಮಾಸ್ಟರ್ ಪ್ಲಾನ್ ಒಂದನ್ನು ರೂಪಿಸಿದೆ. ಭಾರತ ಮತ್ತು ಬಾಂಗ್ಲಾದೇಶ ಗಡಿಯ ಮೂಲಕ ಅಕ್ರಮವಾಗಿ ದೇಶದೊಳಗೆ ನುಸುಳುವ ವಲಸಿಗರನ್ನು ತಡೆಯಲು, ಗಡಿಯಲ್ಲಿ ವಿಷಕಾರಿ ಹಾವುಗಳು ಹಾಗೂ ಅಪಾಯಕಾರಿ ಮೊಸಳೆಗಳನ್ನು ನಿಯೋಜಿಸಲು ಗಂಭೀರ ಚಿಂತನೆ ನಡೆಸಿದೆ. ಹೌದು, … Read more

ಎಲ್‌ಪಿಜಿ (LPG) ಬಳಕೆದಾರರ ಗಮನಕ್ಕೆ: ಮತ್ತೆ ಶುರುವಾಗಲಿದೆ ಸೀಮೆಎಣ್ಣೆ ವಿತರಣೆ! ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯ

ಸೀಮೆಎಣ್ಣೆ ವಿತರಣೆ (Kerosene supply) ಕೇಂದ್ರ ಸರ್ಕಾರವು ಗೃಹಬಳಕೆಯ ಅಡುಗೆ ಅನಿಲ (LPG) ಬಳಕೆದಾರರಿಗೆ ಹಾಗೂ ಜನಸಾಮಾನ್ಯರಿಗೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ. ಜಾಗತಿಕ ಮಟ್ಟದಲ್ಲಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿದೂಗಿಸಲು ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಮೇಲಿನ ಬೇಡಿಕೆ ಹಾಗೂ ಒತ್ತಡವನ್ನು ಕಡಿಮೆ ಮಾಡಲು, ಕೇಂದ್ರ ಸರ್ಕಾರವು ತಾತ್ಕಾಲಿಕವಾಗಿ ಮತ್ತೆ ಸೀಮೆಎಣ್ಣೆ (SKO – Kerosene) ಪೂರೈಕೆಯನ್ನು ಆರಂಭಿಸಲು ನಿರ್ಧರಿಸಿದೆ. ಈ ಹಿಂದೆ ಬಹುತೇಕ ರಾಜ್ಯಗಳನ್ನು ‘ಸೀಮೆಎಣ್ಣೆ ಮುಕ್ತ’ ಎಂದು ಘೋಷಿಸಿ, ಇದರ ವಿತರಣೆಯನ್ನು ಹಂತಹಂತವಾಗಿ ನಿಲ್ಲಿಸಲಾಗಿತ್ತು. … Read more