ಭಾರತದ ಮೊದಲ ‘ಮಾತನಾಡುವ ಟ್ರ್ಯಾಕ್ಟರ್’: ರೈತರ ಜೊತೆ ಮಾತನಾಡುತ್ತೆ ಮಹೀಂದ್ರ ಟ್ರ್ಯಾಕ್ಟರ್!
ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್‌ಗೆ ಸ್ವಾಗತ! ಟ್ರ್ಯಾಕ್ಟರ್‌ಗಳಲ್ಲೂ ಸಹ ಇದೀಗ ಹೈ-ಟೆಕ್ನಾಲಜಿ ಬಳಸಿ ಮಾತನಾಡುವ ಟ್ರ್ಯಾಕ್ಟರ್‌ಗಳನ್ನು ಡೆವಲಪ್ ಮಾಡಿದ್ದಾರೆ. ಈ ಟ್ರ್ಯಾಕ್ಟರ್‌ಗಳು ರೈತನೊಂದಿಗೆ ಮಾತನಾಡುತ್ತವೆ, ರೈತನ ಸಮಸ್ಯೆಗಳಿಗೆ ಪರಿಹಾರ ಕೂಡ ಹೇಳುತ್ತವೆ! ಇದು ಅದ್ಭುತ ಫೀಚರ್ಸ್‌ಗಳನ್ನು ಹೊಂದಿದ್ದು, ಇದರ ಸಂಪೂರ್ಣ ಮಾಹಿತಿ ಈ ಬ್ಲಾಗ್‌ನಲ್ಲಿದೆ. ಪ್ರಖ್ಯಾತ ಆಟೋಮೊಬೈಲ್ ಸಂಸ್ಥೆಯಾದ ಮಹೀಂದ್ರ (Mahindra Tractors) ಇತ್ತೀಚೆಗೆ ಭಾರತದಲ್ಲಿಯೇ ಮೊದಲ ಬಾರಿಗೆ ಮಾತನಾಡುವ ಟ್ರ್ಯಾಕ್ಟರ್ ಅನ್ನು ಪರಿಚಯಿಸಿದೆ. ಕೃತಕ ಬುದ್ಧಿಮತ್ತೆ (AI – Artificial Intelligence) ತಂತ್ರಜ್ಞಾನವನ್ನು … Read more