ಉಪವಾಸ ಮಾಡದೆ 1 ತಿಂಗಳಲ್ಲಿ 5 ರಿಂದ 6 ಕೆಜಿ ತೂಕ ಇಳಿಸುವುದು ಹೇಗೆ? ಇಲ್ಲಿದೆ ಸುಲಭ ಡಯಟ್!
ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್ಗೆ ಸ್ವಾಗತ! ಇತ್ತೀಚಿನ ದಿನಗಳಲ್ಲಿ ತೂಕ ಇಳಿಸುವುದು (Weight loss) ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೇವಲ ಒಂದು ತಿಂಗಳಲ್ಲಿ 5 ರಿಂದ 6 ಕೆಜಿ ತೂಕವನ್ನು ಹೇಗೆ ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ. ಉಪವಾಸ ಬೇಡ, ಊಟದ ಪ್ರಮಾಣ ಕಡಿಮೆ ಮಾಡಿ! ತೂಕ ಕಡಿಮೆ ಮಾಡಬೇಕು ಎಂದರೆ ಬಹಳಷ್ಟು ಜನರು ಮಾಡುವುದು ಉಪವಾಸ. ರಾತ್ರಿ ಊಟ ಬಿಡುವುದು, ಸರಿಯಾಗಿ ತಿನ್ನದೇ ಇರುವುದು ಮಾಡುತ್ತಾರೆ. ದಯವಿಟ್ಟು ಹೀಗೆ … Read more