“Xiaomi 17 Ultra: ಪವರ್‌ಫುಲ್ ಪರ್ಫಾರ್ಮೆನ್ಸ್ ಮತ್ತು ಲೈಕಾ ಕ್ಯಾಮೆರಾ ಮ್ಯಾಜಿಕ್.” Xiaomi 17 Ultra: ಒಂದು ದೊಡ್ಡ ಹೆಜ್ಜೆ!ಸ್ಮಾರಟಫೋನ್ ಜಗತ್ತಿನಲ್ಲಿ ಶಿಯೋಮಿ ಯಾವಾಗಲೂ ಹೊಸದೇನನ್ನಾದರೂ ಮಾಡಲು ಪ್ರಯತ್ನಿಸುತ್ತದೆ. ಈಗ ಸರದಿ Xiaomi 17 Ultraದು. ಈ ಫೋನ್ ನಿಜವಾಗಿಯೂ ಮೊಬೈಲ್ ಪ್ರಿಯರ ಕನಸಿನ ಫೋನ್ ಆಗಿರಲಿದೆ. ಇದರಲ್ಲಿರುವ Leica ಕ್ಯಾಮೆರಾ, ಅತ್ಯಾಧುನಿಕ ಪ್ರೊಸೆಸರ್ ಮತ್ತು ದೈತ್ಯ ಬ್ಯಾಟರಿ—ಈ ಎಲ್ಲಾ ವಿಶೇಷತೆಗಳು ಇದನ್ನು ಬೇರೆ ಫೋನ್‌ಗಳಿಗಿಂತ ಭಿನ್ನವಾಗಿಸುತ್ತವೆ. Xiaomi 17 Ultraದ ಡಿಸ್ಪ್ಲೇ ಬಗ್ಗೆ ಹೇಳೋದಾದ್ರೆ, ಇದು … Read more