ರಾಜ್ಯದ ಜನತೆಗೆ ಬಿಗ್ ಶಾಕ್: ಗ್ಯಾಸ್ ಸಿಲಿಂಡರ್ ಹೊಸ ರೂಲ್ಸ್, ಟೋಲ್ ದರ ಏರಿಕೆ ಮತ್ತು ರಂಗೇರಿದ ಉಪಚುನಾವಣೆ ಕಣ! ಸಂಪೂರ್ಣ ವಿವರ ಇಲ್ಲಿದೆ
LLPG Cylinder New Rules ನಮಸ್ಕಾರ ಸ್ನೇಹಿತರೆ, ನಿಮ್ಮೆಲ್ಲರ ನೆಚ್ಚಿನ ‘DD Time Learn’ ಬ್ಲಾಗ್‌ಗೆ ಆತ್ಮೀಯ ಸ್ವಾಗತ.ನಾವು ಪ್ರತಿದಿನ ಗೃಹಬಳಕೆಯ ದಿನಸಿ ತರಲು ಮಾರುಕಟ್ಟೆಗೆ ಹೋದಾಗಲೋ ಅಥವಾ ನಮ್ಮ ವಾಹನಗಳಲ್ಲಿ ಪ್ರಯಾಣಿಸುವಾಗಲೋ ತುಂಬಾ ಬೆಲೆ ಏರಿಕೆಯ ಬಿಸಿ ನಮಗೆ ತಟ್ಟುತ್ತಲೇ ಇರುತ್ತದೆ. ಆದರೆ ಇಂದು, ನಮ್ಮ ರಾಜ್ಯದಲ್ಲಿ ಪ್ರತಿಯೊಬ್ಬ ಜನಸಾಮಾನ್ಯರ, ಗೃಹಿಣಿಯರ ಹಾಗೂ ವಾಹನ ಸವಾರರ ಜೇಬಿಗೆ ನೇರವಾಗಿ ಕತ್ತರಿ ಹಾಕುವಂತಹ ಪ್ರಮುಖ ಬೆಳವಣಿಗೆಗಳು ನಡೆಯುತ್ತಿವೆ ಒಂದೆಡೆ ಅಡುಗೆ ಅನಿಲದ (LPG Gas) ಕೊರೆತೆಯಿಂದ ಸರಿಯಾಗಿ … Read more