ರಶ್ಮಿಕಾ ಮಂದಣ್ಣಗೆ ಅಪ್ಪನಿಂದ ಭರ್ಜರಿ ಗಿಫ್ಟ್: 30ನೇ ಹುಟ್ಟುಹಬ್ಬಕ್ಕೆ ಸಿಕ್ತು ‘ಸೆರೆನಿಟಿ’ ಬಂಗಲೆ!

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ 30ನೇ ಹುಟ್ಟುಹಬ್ಬಕ್ಕೆ ತಂದೆಯಿಂದ ‘ಸೆರೆನಿಟಿ’ ಹೆಸರಿನ ಐಷಾರಾಮಿ ಬಂಗಲೆ ಉಡುಗೊರೆಯಾಗಿ ಸಿಕ್ಕಿದೆ. ವಿಜಯ್ ದೇವರಕೊಂಡ ಜೊತೆ ಮದುವೆ, ಕೊಡವ ಶೈಲಿಯ ಸಂಭ್ರಮದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ. ನಮಸ್ಕಾರ ಸ್ನೇಹಿತರೆ, ‘DD Time Learn’ ಬ್ಲಾಗ್‌ಗೆ ಸ್ವಾಗತ! ಸೌತ್ ಸೆನ್ಸೇಷನ್, ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ಟಾಲಿವುಡ್ ನಟ ವಿಜಯ್ ದೇವರಕೊಂಡ (Vijay Deverakonda) ಇತ್ತೀಚೆಗಷ್ಟೇ ಅದ್ಧೂರಿಯಾಗಿ ಹಸೆಮಣೆ ಏರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಚಾರ ನಿಮಗೆಲ್ಲಾ … Read more