2026 ನೇ ವರ್ಷದ ಮಳೆ ಮಳೆ ಪ್ರಾರಂಭವಾಗುವ ದಿನಗಳ ನಕ್ಷತ್ರಗ ಳವೇಳಾಪಟ್ಟಿ ಮಾಹಿತಿ ಇಲ್ಲಿದೆ

ಕರ್ನಾಟಕ ರಾಜ್ಯದ ರೈತ ಮಿತ್ರರೇ ಈ ಬಾರಿ ಮುಂಗಾರು ಮಳೆ ಯಾವಾಗ ಆರಂಭವಾಗುತ್ತಿದೆ ಯಾವಾಗ ಯಾವ ನಕ್ಷತ್ರದಲ್ಲಿ ಮಳೆ ಬಂದರೆ ಬೆಳಗಳಿಗೆ ಒಳ್ಳೆಯದು ಎಂದು ಕುತೂಹಲ ಎಲ್ಲರಿಗೂ ಇರುತ್ತದೆ ಭಾರತೀಯರ ಸಂಪರ್ಕದಲ್ಲಿ ಮಳೆಗೂ ನಕ್ಷತ್ರಗಳಿವು ಅವುನ್ನ್ಯ ಭಾವ ಸಂಬಂಧಗಳು ಇವೆ ಸೂರ್ಯನು ಒಂದು ನಿರ್ದಿಷ್ಟವಾದ ನಕ್ಷತ್ರ ಪ್ರವೇಶಿಸಿದಾಗ ಆ ಮಳೆ ನಕ್ಷತ್ರ ಆರಂಭವಾಗುತ್ತದೆ ಎಂದು ನಮ್ಮ ಸಂಪ್ರದಾಯ ಪಂಚಾಂಗ ಹೇಳುತ್ತದೆ

ಏನಿದು ಮಳೆ ನಕ್ಷತ್ರಗಳ ಲೆಕ್ಕಾಚಾರ ಎಂದರೇನು?

ಪ್ರತಿ ವರ್ಷ ಸೂರ್ಯನು ಸುಮಾರು 13 ರಿಂದ 14 ದಿನಗಳ ಕಾಲ ಒಂದು ನಕ್ಷತ್ರದಲ್ಲಿ ಇರುತ್ತಾನೆ. ಈ ಅವಧಿಯನ್ನು ನಾವು ‘ಮಳೆ ನಕ್ಷತ್ರ’ ಎಂದು ಕರೆಯುತ್ತೇವೆ. ರೋಹಿಣಿ, ಮೃಗಶಿರ ಮತ್ತು ಆದ್ರ್ರ ನಕ್ಷತ್ರಗಳು ರೈತರಿಗೆ ಅತ್ಯಂತ ಪ್ರಮುಖವಾಗಿವೆ.

ಮಳೆ ನಕ್ಷತ್ರಗಳ ಹೆಸರು. ಆರಂಭ ಮತ್ತು ಅಂತ್ಯದ ದಿನಾಂಕ

ಭರಣಿ:April 27 ರಿಂದ May 11
ಕೃತಿಕಾ May 11 ರಿಂದ May 25
ರೋಹಿಣಿ
May 25 ರಿಂದ June 8
ಮೃಗಶಿರ June 8 ರಿಂದ June 22
ಆರ್ದ್ರ (ಆರಿದ್ರ) June 22 ರಿಂದ July 6
ಪುನರ್ವಸು July 6 ರಿಂದ July 20
ಪುಷ್ಯ July 20 ರಿಂದ August 3
ಆಶ್ಲೇಷಾ August 3 ರಿಂದ August 17
ಮಖ (ಮಾಘ) August 17 ರಿಂದ August 31
ಪುಬ್ಬಾ (ಹುಬ್ಬೇ) August 31 ರಿಂದ September 13
ಉತ್ತರೆ: September 13 ರಿಂದ September 27
ಹಸ್ತ: September 27 ರಿಂದ October 10
ಚಿತ್ತೆ: October 10 ರಿಂದ October 24
ಸ್ವಾತಿ: October 24 ರಿಂದ November 6
ವಿಶಾಖ: November 6 ರಿಂದ November 19

ರೈತ ಮಿತ್ರರೇ, ಮೃಗಶಿರ ನಕ್ಷತ್ರದ ಮಳೆ (June 8 ರಿಂದ June 22) ಸಾಮಾನ್ಯವಾಗಿ ಬಿತ್ತನೆಗೆ ಅತ್ಯಂತ ಯೋಗ್ಯವಾದ ಸಮಯ ಎಂದು ಹೇಳಲಾಗುತ್ತದೆ. ಆದರೆ, ಬಿತ್ತನೆ ಮಾಡುವ ಮುನ್ನ ನಿಮ್ಮ ಭಾಗದ ಹವಾಮಾನ ವರದಿ ಮತ್ತು ಮಣ್ಣಿನ ತೇವಾಂಶವನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳಿ. ಕೇವಲ ನಕ್ಷತ್ರಗಳ ಮೇಲೆ ಅವಲಂಬಿತವಾಗದೆ ಆಧುನಿಕ ಹವಾಮಾನ ಇಲಾಖೆಯ ವರದಿಯನ್ನೂ ಗಮನಿಸಿ.

ರೈತರೇ ಮತ್ತು ಮಿತ್ರರೇ ಮೃಗಶಿ ನಕ್ಷತ್ರವು ಮಳೆ (June 8 ರಿಂದ June 22) ಸಾಮಾನ್ಯವಾಗಿ ಬಿತ್ತನೆಗೆ ಅತ್ಯಂತ ಒಳ್ಳೆಯ ಯೋಗ್ಯವಾದ ಸಮಯ ಎಂದು ಹೇಳಲಾಗಿದೆ ನಿಮ್ಮ ಭಾಗದ ಅವಮಾನ ವರದಿ ಮತ್ತು ಮಣ್ಣಿನ ತೇವಾಂಶ ಗಮನಿಸಿ ನಿರ್ಧಾರವನ್ನು ತಿಳಿದುಕೊಳ್ಳಿ ಕೇವಲ ನಕ್ಷತ್ರಗಳಿಂದ ಆಧುನಿಕ ಹವಾಮಾನ ಇಲಾಖೆಯ ವರದಿಗಳನ್ನು ಗಮನಿಸಿ ನಿರ್ಧಾರ ತೆಗೆದುಕೊಂಡು

1. ರೋಹಿಣಿ ಮಳೆ ಯಾವಾಗ ಯಾವ ದಿನಾಂಕದಲ್ಲಿ ಆರಂಭವಾಗುತ್ತದೆ?

2026 ರಲ್ಲಿ ರೋಹಿಣಿ ಮಳೆ ನಕ್ಷತ್ರವು May 25 ರಿಂದ ಆರಂಭವಾಗಿ June 8 ರವರೆಗೆ ಇರುತ್ತದೆ. ಈ ಮಳೆ ಉತ್ತಮವಾಗಿದ್ದರೆ ವರ್ಷ ಪೂರ್ತಿ ಸಮೃದ್ಧ ಬೆಳೆ ಸಿಗುತ್ತದೆ ಎಂಬ ನಂಬಿಕೆ ಇದೆ.

2. ಮಳೆ ನಕ್ಷತ್ರಗಳ ಆಧಾರದ ಮೇಲೆ ಕೃಷಿ ಮಾಡುವುದು ಸೂಕ್ತವೇ?

ಹೌದು, ನೂರಾರು ವರ್ಷಗಳಿಂದ ನಮ್ಮ ಹಿರಿಯರು ಇಂದು ಸಮಾಜದ ಇದೇ ಲೆಕ್ಕಾಚಾರದ ಮೇಲೆ ಕೃಷಿ ಮಾಡುತ್ತಿದ್ದಾರೆ. ಇದು ಸೂರ್ಯನ ಚಲನೆಯನ್ನು ಆಧರಿಸಿದ್ದರಿಂದ ಒಂದು ಹಂತದವರೆಗೆ ನಿಖರವಾಗಿ ಇರುತ್ತದೆ. ಇವುಗಳು ನಮ್ಮ ರೈತರ ನಂಬಿಕೆ ಆಗಿದೆ

Leave a Comment